frontage road
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪ್ರವೇಶಮಾರ್ಗ; ಮುಂಬಾಗಿಲ ರಸ್ತೆ; ಸಾರ್ವಜನಿಕ ರಸ್ತೆಯಿಂದ ದೂರವಾಗಿರುವ ಮನೆಗೆ ಸಂಪರ್ಕಕಲ್ಪಿಸುವ, ಆದರೆ ಸಾರ್ವಜನಿಕ ಉಪಯೋಗಕ್ಕೆ ನಿಷಿದ್ಧವಾದ, ಹಾದಿ.